ಸೂರ್ಯನಾರಾಯಣ ಚಡಗ(ಜನನ:೧೩.೦೪.೧೯೩೨-ನಿಧನ:೧೪.೧೧.೨೦೦೬) ಇವರು ೧೯೩೨ ಎಪ್ರಿಲ ೧೩ರಂದು ಉಡುಪಿ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶೇಷಮ್ಮ; ತಂದೆ ನಾರಾಯಣ.೧೯೫೪ರಲ್ಲಿ ತಮ್ಮ ಪ್ರಥಮ ಕಾದಂಬರಿ ರತ್ನ ಪಡೆದ ಭಾಗ್ಯದೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಪ್ರವೇಶಿಸಿದರು.೨೦೦೧ರವರೆಗೂ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಇವರ ಕೊನೆಯ ಕೃತಿ ನಾಟ್ಯರಶ್ಮಿ.ಕನ್ನಡದಲ್ಲಿ ನಾಟಕಗಳು,ಸಣ್ಣಕತೆಗಳಲ್ಲದೆ ೩೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ..ಇವರ ಕೆಲವು ಕೃತಿಗಳು ಇಂತಿವೆ: == ಕಥಾ ಸಂಕಲನ == == ಪ್ರಶಸ್ತಿಗಳು == ಇವರ ಹೆಣ್ಣು-ಹೊನ್ನು-ಮಣ್ಣು ಹಾಗೂ ಮನೆತನ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. == ಉಲ್ಲೇಖಗಳು ==